Green Paper
ನಾಮವಾಚಕ

ಹರಿತ್ಪತ್ರ; ಹಸಿರು ಪತ್ರ; ಹಸಿರು ಕಾಗದ; ಸರ್ಕಾರವೊಂದು ಯಾವುದೇ ಆಶ್ವಾಸನೆ ನೀಡದೆ, ಮುಂದಿಡುವ ತನ್ನ ಕಾರ್ಯಕ್ರಮಗಳ, ಯೋಜನೆಗಳ ತಾತ್ಕಾಲಿಕವಾದ ಪ್ರಾಯೋಗಿಕ ಯಾ ಪರೀಕ್ಷಾರ್ಥಕ ವರದಿ.